ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ.. ಹೆಸರಿಗೆ ಬೃಹತ್ ಅಷ್ಟೇ.. ಆದರೆ ಮಾಡಿರೋದು.. ಮಾಡ್ತಿರೋದೆಲ್ಲ ಬೃಹತ್ ಯಡವಟ್ಟುಗಳೇ.. ಈಗ ಅಂತದ್ದೇ ಒಂದು ಯಡವಟ್ಟನ್ನು ನಾವು ತೋರಿಸ್ತೀವಿ ನೋಡಿ. ಬೆಂಗಳೂರಿನಲ್ಲಿದ್ದ ಕೆರೆಯನ್ನೇ ಈಗ ಇಲ್ಲವಾಗಿಸಲು ಬಿಬಿಎಂಪಿ ಹೊರಟಿದೆ. ಈ ಕೆಲಸಕ್ಕೆ ಸಾರ್ವಜನಿಕರು, ಪರಿಸರ ವಾದಿಗಳು ಹಿಡಿ ಶಾಪ ಹಾಕ್ತಿದ್ದಾರೆ.
#PublicTV #BBMP #YogaCentre #Lake